ಬ್ರಹ್ಮಾವರ: ಬ್ರಹ್ಮಾವರ ತಾಲೂಕು ವ್ಯಾಪ್ತಿಯಲ್ಲಿ ಬರುವ ಆರ್ಥಿಕವಾಗಿ ಹಿಂದುಳಿದ (ಝಕಾತ್ ಪಡೆಯಲು ಅರ್ಹರಾಗಿರುವ) ಪ್ರಥಮ ಪಿಯುಸಿ ಹಾಗೂ ಪ್ರಥಮ ಡಿಗ್ರಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಜಮಿಯ್ಯತುಲ್ ಫಲಹಬ್ರಹ್ಮಾವರ ತಾಲೂಕು ಘಟಕದಿಂದ ಬ್ರಹ್ಮಾವರ ತಾಲೂಕು ವ್ಯಾಪ್ತಿಯಲ್ಲಿ ಬರುವ ಆರ್ಥಿಕವಾಗಿ ಹಿಂದುಳಿದ (ಝಕಾತ್ ಪಡೆಯಲು ಅರ್ಹರಾಗಿರುವ) ಪ್ರಥಮ ಪಿಯುಸಿ ಹಾಗೂ ಪ್ರಥಮ ಡಿಗ್ರಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ವಿದ್ಯಾರ್ಥಿವೇತನಕ್ಕಾಗಿ ದಿನಾಂಕ 20-09-2022ರ ಒಳಗೆ ಅರ್ಜಿ ಸಲ್ಲಿಸಬಹುದು.
ವಿಳಾಸ: ಜಮಿಯ್ಯತುಲ್ ಫಲಹ ಐಫಾ ಕಲೆಕ್ಷನ್ಸ್ ಬೇಸ್ಮೆಂಟ್ ಸಿಟಿ ಸೆಂಟರ್ ಬ್ರಹ್ಮಾವರ ಮೊಬೈಲ್ ನಂಬರ್: 9731531966, 9845884031
Kshetra Samachara
13/09/2022 01:18 pm