ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡಬಿದ್ರೆ: ಯೋಗದಿಂದ ಆರೋಗ್ಯದ ವೃದ್ಧಿ ಸಾಧ್ಯ; ಉಮಾನಾಥ್ ಕೋಟ್ಯಾನ್

ಮೂಡಬಿದ್ರೆ: ವಲಯದ ಪತಂಜಲಿ ಯೋಗ ಪೀಠ ಹರಿದ್ವಾರ, ಪತಂಜಲಿ ಪರಿವಾರ ವತಿಯಿಂದ ಮೂಡುಬಿದಿರೆಯ ಸ್ವರ್ಣ ಮಂದಿರದಲ್ಲಿ ನಡೆದ ಅಂತರರಾಷ್ಟ್ರೀಯ ಯೋಗ ದಿನಾಚರಣೆಗೆ ಶಾಸಕ ಉಮಾನಾಥ್ ಕೋಟ್ಯಾನ್ ಚಾಲನೆ ನೀಡಿದರು.

ಬಳಿಕ ಮಾತನಾಡಿ ಶಾಸಕರು, 'ಯೋಗದಿಂದ ಆರೋಗ್ಯದ ವೃದ್ಧಿ ಸಾಧ್ಯ' ಎಂದರು. ಈ ಸಂದರ್ಭ ಸಾಧಕರಿಗೆ ಗೌರವಾರ್ಪಣೆ ಕಾರ್ಯಕ್ರಮ ನಡೆಯಿತು.

Edited By : PublicNext Desk
Kshetra Samachara

Kshetra Samachara

21/06/2022 11:29 am

Cinque Terre

2.42 K

Cinque Terre

0

ಸಂಬಂಧಿತ ಸುದ್ದಿ