ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯ ಯಕ್ಞಗಾನ ಬಯಲಾಟದ ಸಂದರ್ಭ ಖ್ಯಾತ ಜ್ಯೋತಿಷಿ ಮಧೂರು ರಂಗಾ ನಾರಾಯಣ ಭಟ್ಟ ದಂಪತಿಗಳನ್ನು ಸಂಮಾನಿಸಿ ಅನಂತಪದ್ಮನಾಭ ಅಸ್ರಣ್ಣ ಸಹೋದರರು ಗುರುವಂದನೆ ಸಲ್ಲಿಸಿದರು.
ಶಾಸಕ ಉಮಾನಾಥ: ಕೋಟ್ಯಾನ್ ಮಾತನಾಡಿದರು. ಕಟೀಲು ಮೇಳಗಳ ಸಂಚಾಲಕ ಕಲ್ಲಾಡಿ ದೇವೀಪ್ರಸಾದ ಶೆಟ್ಟಿ, ಯಕ್ಷಧರ್ಮಬೋಧಿನಿ ಟ್ರಸ್ಟ್ ನ ಬಜಪೆ ರಾಘವೇಂದ್ರ ಆಚಾರ್ಯ. ಅನಂತ ಆಸ್ರಣ್ಣ, ಕಮಲಾದೇವಿಪ್ರಸಾದ ಆಸ್ರಣ್ಣ ವಸಂತಿ ಆಸ್ರಣ್ಣ ಶ್ರೀಕರ ಆಸ್ರಣ್ಣ ಮತ್ತಿತರರಿದ್ದರು. ವಾಸುದೇವ ಶೆಣೈ ನಿರೂಪಿಸಿದರು.
Kshetra Samachara
14/05/2022 09:36 am