ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕರಾವಳಿಯಲ್ಲಿ ಮಂಗಳವಾರ ( ಮೇ.3 ) ಮುಸಲ್ಮಾನರ ಈದುಲ್ ಫಿತ್ರ್ ಹಬ್ಬ

ಉಡುಪಿ: ಸೋಮವಾರ ಅಸ್ತಮಿಸಿದ ಮಂಗಳವಾರ ರಾತ್ರಿ ಶವ್ವಾಲ್‌ನ ಪ್ರಥಮ ಚಂದ್ರದರ್ಶನ ಆಗುವುದರಿಂದ ದ.ಕ., ಉಡುಪಿ ಜಿಲ್ಲೆಗಳಲ್ಲಿ ಮಂಗಳವಾರ ಈದುಲ್ ಫಿತ್ ಆಚರಿಸಲು ದ.ಕ. ಜಿಲ್ಲಾ ಖಾಝಿ ಅಲ್ ಹಾಜ್ ತ್ವಾಕ ಅಹ್ಮದ್ ಮುಸ್ಲಿಯಾರ್ ಹಾಗೂ ಖಾಝಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಘೋಷಿಸಿದ್ದಾರೆ.ಮುಸ್ಲಿಮರ ಪ್ರಮುಖ ಹಬ್ಬ ಇದಾಗಿದ್ದು ,ರಮಝಾನ್ ತಿಂಗಳ ವ್ರತ ಮುಗಿದ ತಕ್ಷಣ ಹಬ್ಬ ಆಚರಿಸಲಾಗುತ್ತದೆ.

Edited By : PublicNext Desk
Kshetra Samachara

Kshetra Samachara

01/05/2022 09:17 pm

Cinque Terre

3.26 K

Cinque Terre

0

ಸಂಬಂಧಿತ ಸುದ್ದಿ