ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಳೆಯಂಗಡಿ: 'ಆಟೋ ಫ್ರೆಂಡ್ಸ್' ವತಿಯಿಂದ ಸಾಧಕರಿಗೆ ಗೌರವ

ಮುಲ್ಕಿ: ಹಳೆಯಂಗಡಿಯ ಆಟೋ ಫ್ರೆಂಡ್ಸ್ ವತಿಯಿಂದ 2021ನೇ ಸಾಲಿನ ಜಾನಪದ ಕ್ಷೇತ್ರದ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೃಷ್ಣ ಪೂಜಾರಿ ಹಳೆಯಂಗಡಿ ಅವರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಸತೀಶ್ ಸಂತ ಕಟ್ಟೆ, ಉಪಾಧ್ಯಕ್ಷ ಸುರೇಶ್ ಅಂಬಡೆ ಗುರಿ, ಪ್ರಧಾನ ಕಾರ್ಯದರ್ಶಿ ದಿನೇಶ್ ಲೈಟ್‌ಹೌಸ್, ಕೋಶಾಧಿಕಾರಿ ಗ್ರೆಗೊರಿ ಕುಟಿನೊ, ಗೌರವ ಸಲಹೆಗಾರ ಸಂತೋಷ್ ಚಿತ್ರಾಪು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

21/11/2021 07:12 am

Cinque Terre

2.82 K

Cinque Terre

0

ಸಂಬಂಧಿತ ಸುದ್ದಿ