ಮುಲ್ಕಿ: ಕಿನ್ನಿಗೋಳಿ ಸುತ್ತ ಮುತ್ತ ಕಳೆದ ಒಂದು ತಿಂಗಳ ಹಿಂದೆ ಹೊರದೇಶದ ಕರೆನ್ಸಿಯನ್ನು ತೋರಿಸಿ ಹಣ ದೋಚುವ ತಂಡ ಸಕ್ರಿಯವಾಗಿ ಕಾರ್ಯಾಚರಿಸಿ ಹಣ ಎಗರಿಸಿದ್ದು ಇದೀಗ ಮತ್ತೊಂದು ತಂಡದಿಂದ ಕಿನ್ನಿಗೋಳಿಯಲ್ಲಿ ಹಣ ಎಗರಿಸುವ ಯತ್ನ ನಡೆದಿದೆ
ಕಿನ್ನಿಗೋಳಿಯ ಮಳಿಗೆಯೊಂದಕ್ಕೆ ಗ್ರಾಹಕ ಸೋಗಿನಲ್ಲಿ ಬಂದ ತಂಡದಿಂದ ಹೊರ ದೇಶದ ಕರೆನ್ಸಿಯನ್ನು ತೋರಿಸಿ ಹಣ ಎಗರಿಸುವ ಯತ್ನ ನಡೆಸಿದ್ದಾರೆ, ಸೋಗಿನಲ್ಲಿ ಬಂದ ತಂಡದ ಕ್ರತ್ಯ ಸಿ.ಸಿ ಟಿವಿಯಲ್ಲಿ ಸೆರೆಯಾಗಿದೆ. ಈ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದ್ದು ಜಾಗೃತರಾಗಿರುವಂತೆ ನಾಗರಿಕರು ಜಾಲತಾಣದಲ್ಲಿ ಸೂಚನೆ ನೀಡಿದ್ದಾರೆ.
PublicNext
04/09/2022 10:27 am