ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಲ್ಲಿವೆ ಟ್ರಾಫಿಕ್ ರೂಲ್ಸ್ : ಖಾಸಗಿ ಬಸ್ ನಲ್ಲಿ ವಿದ್ಯಾರ್ಥಿಗಳ ಡೆಡ್ಲಿ ಪ್ರಯಾಣ

ಮಂಗಳೂರು: ದಿನಕ್ಕೊಂದು ಹೊಸ ಹೊಸ ರೂಲ್ಸ್ ಹಾಕೋ ಟ್ರಾಫಿಕ್ ಪೊಲೀಸರಿಗೆ ಖಾಸಗಿ ಬಸ್ ನವರು ಬೇಕಾಬಿಟ್ಟಿಯಾಗಿ ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿರುವು ಕಂಡು ಕಾಣದಂತ್ತಿರುವುದು ಆಶ್ಚರ್ಯಕರವಾಗಿದೆ.ಇನ್ನು ಪೊಲೀಸರು ಹಿಂಬದಿ ಸವಾರರು ಹೆಲ್ಮೆಟ್ ಹಾಕಿಲ್ಲವೆಂದು ನೋಟಿಸ್ ಜಾರಿ ಮಾಡುತ್ತಾರೆ ಆದ್ರೆ ಮಂಗಳೂರಿನಿಂದ ವೈರಲ್ ಆದ ಈ ವಿಡಿಯೋ ನೋಡಿ ಯಾವ ಕ್ರಮ ಕೈಗೊಳ್ಳುತ್ತಾರೊ ಎನ್ನುವುದನ್ನು ಕಾದು ನೋಡಬೇಕಿದೆ.

ಸದ್ಯ ವೈರಲ್ ಆದ ವಿಡಿಯೋದಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ತುಂಬಿದ ಬಸ್ ನಲ್ಲಿ ಜೋತು ಬಿದ್ದು ಪ್ರಯಾಣಿಸುವುದನ್ನು ಕಾಣಬಹುದು. ಈ ವೇಳೆ ಸ್ವಲ್ಪ ಹಿಡಿತ ತಪ್ಪಿದರೆ ಈ ವಿದ್ಯಾರ್ಥಿಗಳ ಜೀವಕ್ಕೆ ಯಾವುದೇ ಗ್ಯಾರಂಟಿ ಇಲ್ಲದಾಗಿದೆ.ಇನ್ನಾದರೂ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಲಿ ಎನ್ನುವುದು ಸಾರ್ವಜನಿಕರ ಒತ್ತಾಯ.

Edited By : Nirmala Aralikatti
Kshetra Samachara

Kshetra Samachara

06/08/2022 03:42 pm

Cinque Terre

8.3 K

Cinque Terre

1

ಸಂಬಂಧಿತ ಸುದ್ದಿ