ಕಡಬ : ಕಡಬದ ಮುಖ್ಯ ಪೇಟೆಯಲ್ಲೇ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಹೌದು ಎಲೆಕ್ಟ್ರಾನಿಕ್, ಟೈಲ್ಸ್ ಅಂಗಡಿಗೆ ನುಗ್ಗಿದ ಕಳ್ಳರು ನಗದು, ಡಿ.ವಿ.ಆರ್ ಕದ್ದು ಪರಾರಿಯಾಗಿದ್ದಾರೆ.
ಸಂಗೀತಾ ಎಲೆಕ್ಟ್ರಾನಿಕ್, ಹಾಗೂ ಪಕ್ಕದ ಸಾಹೀರಾ ಟೈಲ್ಸ್ ಅಂಗಡಿಗೆ ಈ ಕಳ್ಳತನವಾಗಿದೆ. ಎರಡೂ ಕಡೆಗಳಲ್ಲಿನ ಸಿ.ಸಿ ಕ್ಯಾಮರಾ ಹಾಗೂ ಡಿ.ವಿ.ಆರ್ ಹೊತ್ತೊಯ್ದಿದ್ದಾರೆ. ಸ್ಥಳಕ್ಕೆ ಕಡಬ ಪೊಲೀಸರ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.
Kshetra Samachara
24/06/2022 12:52 pm