ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಅಪರಿಚಿತ ವ್ಯಕ್ತಿಯಿಂದ ಮೂವರು ಮಹಿಳೆಯರ ಮೇಲೆ ತಲವಾರು ದಾಳಿ...

ಮಂಗಳೂರು: ಅಪರಿಚಿತ ವ್ಯಕ್ತಿಯಿಂದಮೂವರು ಮಹಿಳೆಯರ ಮೇಲೆ ತಲ್ವಾರ್ ದಾಳಿ ನಡೆದ ಘಟನೆ

ಮಂಗಳೂರಿನ ಕರಂಗಲಪಾಡಿ ಬಳಿಯ ಡಯಟ್ ನಲ್ಲಿ ನಡೆದಿದೆ.

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಒಳಗೆ ಅಟ್ಯಾಕ್ ನಡೆದಿದ್ದು. ನಿರ್ಮಲ, ರಿನಾ ರಾಯ್, ಗುಣವತಿ ಮೇಲೆ ಹಲ್ಲೆಯಾಗಿದೆ.

ನಿರ್ಮಲಾ ಎಂಬುವವರ ಸ್ಥಿತಿ ಗಂಭೀರವಾಗಿದ್ದು ನಿರ್ಮಲ, ರಿನಾ ರಾಯ್, ಗುಣವತಿಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬರ್ಕೆ ಪೊಲೀಸರು ಸ್ಥಳಕ್ಕೆ ದೌಡಯಿಸಿ ಪರಿಶೀಲನೆ ನಡೆಸಿದ್ದಾರೆ..

Edited By : Shivu K
Kshetra Samachara

Kshetra Samachara

20/09/2021 02:54 pm

Cinque Terre

17.62 K

Cinque Terre

2

ಸಂಬಂಧಿತ ಸುದ್ದಿ