ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು : ಕುಡಿತ ಮತ್ತಿನಲ್ಲಿ ಮನೆಗೆ ನುಗ್ಗಿ ಯುವಕರಿಂದ ತಲವಾರು ಕಾಳಗ

ಮಂಗಳೂರು : ಕುಡಿತ ಮತ್ತಿನಲ್ಲಿ ಮನೆಗೆ ನುಗ್ಗಿ ಯುವಕರಿಂದ ತಲವಾರು ಕಾಳಗ ಮಂಗಳೂರು ಹೊರವಲಯದ ಪಚ್ಚನಾಡಿ ಎಂಬಲ್ಲಿ ನಿನ್ನೆ ತಡರಾತ್ರಿ ಘಟನೆ, ಫ್ರಾನ್ಸಿಸ್ ಎಂಬಾತನ ಮನೆಗೆ ನುಗ್ಗಿ ತಲವಾರು ಕಾಳಗ ನಿತಿನ್ ಮತ್ತು ತಂಡದಿಂದ ಮನೆಗೆ ನುಗ್ಗಿ ಗಲಾಟೆ

ತಲವಾರು ಹಿಡಿದು ಗಲಾಟೆ ಮಾಡಿದ ದೃಶ್ಯ ಮೊಬೈಲ್ ನಲ್ಲಿ ಸೆರೆ ಕುಡಿತದ ಮತ್ತಿನಲ್ಲಿ ಸ್ಥಳೀಯ ಅನೇಕ ಮನೆಗಳಲ್ಲಿ ‌ನುಗ್ಗಿ ಗಲಾಟೆ

ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು ,ಆರೋಪಿಗಳ ಪತ್ತೆಗೆ ಬಲೆ ಬೀಸಿದ ಪೊಲೀಸರು.

Edited By :
Kshetra Samachara

Kshetra Samachara

04/10/2020 05:01 pm

Cinque Terre

68.55 K

Cinque Terre

0

ಸಂಬಂಧಿತ ಸುದ್ದಿ