ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುರತ್ಕಲ್ ಫಾಝಿಲ್ ಹತ್ಯೆ ಪ್ರಕರಣ: ಹಂತಕರಿಗೆ ಕಾರು ನೀಡಿದ್ದ ಮಾಲಕನ ಮನೆ ಸುತ್ತ ಪೊಲೀಸ್ ಬಂದೋಬಸ್ತ್

ಸುರತ್ಕಲ್: ಇಲ್ಲಿನ ಮಂಗಳಪೇಟೆ ನಿವಾಸಿ ಫಾಝಿಲ್ ಹತ್ಯೆ ಪ್ರಕರಣದಲ್ಲಿ ದುಷ್ಕರ್ಮಿಗಳು ಕೊಲೆ ಸಂದರ್ಭ ಬಳಸಿರುವ ಕಾರು ಮಾಲಕನನ್ನು ಈಗಾಗಲೇ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಇದೀಗ ಕಾರು ಮಾಲಕ ಅಜಿತ್ ಡಿ'ಸೋಜನ ಕೋಡಿಕೆರೆಯಲ್ಲಿನ ಮನೆ ಪರಿಸರದಲ್ಲಿ ಪೊಲೀಸ್ ಭದ್ರತೆಯನ್ನು ನೀಡಲಾಗಿದೆ.

ಅಜಿತ್ ಮನೆಯ ಪರಿಸರದಲ್ಲಿ ಕೆಎಸ್ಆರ್‌ಪಿ ತುಕಡಿಯನ್ನು ನಿಯೋಜನೆ ಮಾಡಲಾಗಿದೆ. ಸುರತ್ಕಲ್ ಹೊರಭಾಗವಾಗಿರುವ ಕೋಡಿಕೆರೆ ಪರಿಸರದಲ್ಲಿ ಭಾರೀ ಭದ್ರತೆ ಒದಗಿಸಲಾಗಿದೆ. ಹಂತಕರಿಗೆ ಸಹಕಾರಿಯಾಗಿ ನೀಡಿರುವ ಕಾರು ಮಾಲಕ ಅಜಿತ್ ಡಿ'ಸೋಜನನ್ನು ಸಿಸಿಬಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

Edited By : Somashekar
Kshetra Samachara

Kshetra Samachara

31/07/2022 06:26 pm

Cinque Terre

11.1 K

Cinque Terre

1

ಸಂಬಂಧಿತ ಸುದ್ದಿ