ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಕ್ರಮ ಗೋ ಸಾಗಾಟ ತಡೆದ ಭಜರಂಗದಳ; 12 ಗೋವುಗಳ ರಕ್ಷಣೆ

ಅಕ್ರಮ ಗೋ ಸಾಗಾಟ ತಡೆದ ಭಜರಂಗದಳ; 12 ಗೋವುಗಳ ರಕ್ಷಣೆ

ಮಂಗಳೂರು: ಅಕ್ರಮವಾಗಿ ಕಸಾಯಿಖಾನೆಗೆ ಗೋ ಸಾಗಾಟ ಮಾಡುತ್ತಿದ್ದ ವೇಳೆ ವಾಹನವನ್ನು ಬೆನ್ನಟ್ಟಿದ ಹಿಂದೂ ಸಂಘಟನೆಯ ಕಾರ್ಯಕರ್ತರು 12 ಗೋವುಗಳನ್ನು ರಕ್ಷಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಉಳ್ಳಾಲ ಕಸಾಯಿಖಾನೆಗೆ ಸಾಗಾಟ ಮಾಡುತ್ತಿದ್ದ ವಾಹನವನ್ನು ಬಂಟ್ವಾಳದಿಂದ ಬೆನ್ನಟ್ಟಿದ ಭಜರಂಗದಳದ ಕಾರ್ಯಕರ್ತರು ಪಂಪ್ ವೆಲ್ ಬಳಿ ತಡೆದು 12 ಗೋವುಗಳನ್ನು ರಕ್ಷಿಸಿ ಕಂಕನಾಡಿ ಪೊಲೀಸರಿಗೆ ಒಪ್ಪಿಸಿದ್ದಾರೆ..

Edited By : Nagaraj Tulugeri
Kshetra Samachara

Kshetra Samachara

25/10/2020 08:26 am

Cinque Terre

27.05 K

Cinque Terre

8

ಸಂಬಂಧಿತ ಸುದ್ದಿ