ಉಡುಪಿ: ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನಲ್ಲಿ ಚಿತ್ರರಂಗದಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡ ಕಲಾವಿದರು ಅನೇಕರು ಅಂಥದರಲ್ಲಿ ಗುಜರಿ ವ್ಯಾಪಾರದಿಂದಲೇ ಸಿನಿಮಾರಂಗದ ಕನಸು ಕಂಡ ಪ್ರತಿಭಾವಂತ ನಿರ್ದೇಶಕ ನಿರ್ಮಾಪಕ ಯಾಕೂಬ್ ಖಾದರ್ ಗುಲ್ವಾಡಿ ಇದೀಗ ಮತ್ತೆ ಗುಜರಿ ವ್ಯಾಪಾರದತ್ತ ಮುಖ ಮಾಡಿದ್ದಾರೆ ಈ ಬಗ್ಗೆ ಪಬ್ಲಿಕ್ ನೆಕ್ಸ್ಟ್ ಪ್ರತಿನಿಧಿ ಸಂದೇಶ್ ಶೆಟ್ಟಿ ಆಜ್ರಿ ನಡೆಸಿದ ಚಿಟ್ ಚಾಟ್ ಇಲ್ಲಿದೆ ನೋಡಿ.......
Kshetra Samachara
22/10/2020 12:56 pm