ಮಲ್ಪೆ: ಇನ್ನೂ ಗಣೇಶ ಹಬ್ಬದ ಮೂಡಲ್ಲಿರುವ ಉಡುಪಿಯಲ್ಲಿ ವೇಷಧಾರಿಗಳು ಅಲ್ಲಲ್ಲಿ ಕಾಣ ಸಿಗುತ್ತಿದ್ದಾರೆ.ಉಡುಪಿಯ ಮಲ್ಪೆ ಸರ್ವ ಋತು ಬಂದರಿನಲ್ಲಿ ರಾಕ್ಷಸ ವೇಷಧಾರಿಯೊಬ್ಬ ಮೀನು ಏಲಂ ಮಾಡುತ್ತಿರುವ ದೃಶ್ಯ ವೈರಲ್ ಆಗುತ್ತಿದೆ.
ಮಲ್ಪೆಯಲ್ಲೀಗ ಭಾರೀ ಮೀನು ಬರುತ್ತಿದೆ.ಹೊಸ ಋತುವಿನಲ್ಲಿ ಬಂಗುಡೆ ಮೀನು ಯಥೇಚ್ಚ ಸಿಗುತ್ತಿದೆ.ಇಲ್ಲಿಗೆ ಬಂದ ರಾಕ್ಷಸ ವೇಷಧಾರಿಯೊಬ್ಬ ಬಂಗುಡೆ ಮೀನು ಏಲಂ ಮಾಡಿದ್ದು ಗಮನ ಸೆಳೆಯಿತು.ಮಲ್ಪೆಯಲ್ಲಿ ಮೀನು ಖರೀದಿಗೆ ಬಂದ ಮತ್ಸ್ಯ ಪ್ರಿಯರು ರಾಕ್ಷಸನ ಮೀನು ಏಲಂ ನೋಡಿ ಸಖರ್ ಖುಷಿ ಪಟ್ಟರು.
PublicNext
05/09/2022 02:22 pm