ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಹೈನುಗಾರಿಕೆ-ಕೃಷಿ ಎರಡರಲ್ಲೂ ನಾವುಡರು ಎತ್ತಿದ ಕೈ!

ವಿಶೇಷ ವರದಿ

ಕುಂದಾಪುರ: ಇಲ್ಲಿನ ಕಾಳವಾರ ಸಮೀಪದಲ್ಲಿರುವ ನಾವುಡರು ಹೈನುಗಾರಿಕೆ ಹಾಗೂ ಕೃಷಿಯಲ್ಲಿ ಸಾಕಷ್ಟು ಮುಂಚೂಣಿಯಲ್ಲಿರುವ ಕೃಷಿಕರಲ್ಲಿ ಒಬ್ಬರು. ವಿಶೇಷವಾಗಿ ಹೈನುಗಾರಿಕೆಯಲ್ಲಿ 15 ಹಸುಗಳನ್ನು ಸಾಕುತ್ತಿದ್ದು ಪ್ರತಿಯೊಂದು ಹಸುವನ್ನು ತನ್ನ ಸ್ವಂತ ಮಗುವಿನ ಹಾಗೇ ನೋಡಿಕೊಳ್ಳುತ್ತಿದ್ದಾರೆ.

ಹೈನುಗಾರಿಕೆ ಪ್ರಾರಂಭದಿಂದ ಇಲ್ಲಿಯವಗೆ ಇವರು ತಂದಿರುವ ಒಂದೇ ಒಂದು ಹಸುವನ್ನು ಮಾರಾಟ ಮಾಡದೇ ಹಾಲು ಉತ್ಪಾದನೆಯನ್ನು ಉದ್ದೇಶವಾಗಿಟ್ಟುಕೊಳ್ಳದೆ ರಸಗೊಬ್ಬರಕ್ಕಾಗಿ ಹೈನುಗಾರಿಕೆ ಮಾಡುತ್ತಿದ್ದಾರೆ.

ಒಟ್ಟು 2 ಸಾವಿರ ಅಡಿಕೆ ಬೆಳೆಗಳನ್ನು ಬೆಳೆಯುತ್ತಿದ್ದು, ಅದರ ಜೊತೆಗೆ ಉಪಬೆಳೆಯಾಗಿ ಅಗರ್ ವುಡ್ ಬೆಳೆಯನ್ನು ಬೆಳೆಯುವ ಮೂಲಕ ಸ್ಥಳೀಯ ರೈತಾಪಿ ವರ್ಗಕ್ಕೆ ಮಾದರಿಯಾಗಿದ್ದಾರೆ.

Edited By :
Kshetra Samachara

Kshetra Samachara

13/04/2022 09:24 pm

Cinque Terre

3.93 K

Cinque Terre

4

ಸಂಬಂಧಿತ ಸುದ್ದಿ