ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ:ಕಾಲು ಜಾರಿ ಹೊಳೆಗೆ ಬಿದ್ದ ವ್ಕಕ್ತಿಯ ಸಾವು!

ಕುಂದಾಪುರ: ಬೈಂದೂರು ಕಾಲೋಡು ಕೂರ್ಸ್ಸಿ ಯಲ್ಲಿ ಕಾರ್ತಿಕ ಆಚಾರ್ಯ (26) ಹೊಳೆಯ ಹತ್ತಿರ ಇರುವ ಪಂಪ್ಸೆಟ್ ಗೆ ಸ್ವಿಚ್ ಹಾಕಲು ಹೂದಾಗ ಕಾಲು ಜಾರಿ ಹೊಳೆಗೆ ಬಿದ್ದು ಸಾವನ್ನಪ್ಪಿದ್ದಾರೆ.

ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Edited By :
Kshetra Samachara

Kshetra Samachara

20/07/2022 09:59 pm

Cinque Terre

7.6 K

Cinque Terre

0

ಸಂಬಂಧಿತ ಸುದ್ದಿ