ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಪಲ್ಟಿ ಹೊಡೆದ ಟ್ಯಾಂಕರ್ ನಿಂದ ಹೈಡ್ರೋ ಕ್ಲೋರಿಕ್ ಆಸಿಡ್ ಲೀಕೇಜ್;ಸೋರಿಕೆ ತಡೆದ ಅಗ್ನಿಶಾಮಕ ಸಿಬ್ಬಂದಿಗಳು.

ಕೋಟ ಸಮೀಪದಮಣೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರವಾರದಿಂದ ಮಂಗಳೂರು ಗೆ ಹೊರಟಿದ್ದ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ಕೋಟ ಮಣೂರು ಬಳಿ ಪಲ್ಟಿ ಯಾಗಿದೆ

ಟ್ಯಾಂಕರ್ ನಲ್ಲಿದ್ದ ಚಾಲಕ ಹಾಗೂ ನಿರ್ವಾಹಕ‌ ಅಪಾಯದಿಂದ ಪಾರಾಗಿದ್ದಾರೆ‌ . ಟ್ಯಾಂಕರ್ ಅಲ್ಲಿ ಹೈಡ್ರೋ ಕ್ಲೋರಿಕ್ ಆಸಿಡ್ ಕೊಂಡೊಯ್ಯುಲಾಗುತ್ತಿತ್ತು,ಪಲ್ಟಿ ಹೊಡೆದ ಹಿನ್ನಲೆಯಲ್ಲಿ ಹೈಡ್ರೋ ಕ್ಲೋರಿಕ್ ಆಸಿಡ್ ಗ್ಯಾಸ್ ರೂಪದಲ್ಲಿ ಲಿಕೇಜ್ ಆಗಿದೆ

ಮುಂಜಾನೆಯಿಂದಲೂ ಟ್ಯಾಂಕರ್ ನಿಂದ ಅಪಾಯಕಾರಿ ಗ್ಯಾಸ್ ಲಿಕೇಜ್ ಆಗುತ್ತಲಿದ್ದು, ಸ್ಥಳಕ್ಕೆ ಆಗಮಿಸಿದ ಕುಂದಾಪುರ ಆಗ್ನಿಶಾಮಕ ದಳದವರು ಕಾರ್ಯಚರಣೆ ನಡೆಸಿ, ಲೀಕೇಜ್ ಮುಂದುವರಿಯದಂತೆ ತಡೆದು ಕಾರ್ಯಚಾರಣೆ ಯಶಸ್ವಿಗೊಳಿಸಿದ್ದಾರೆ.

Edited By : Shivu K
Kshetra Samachara

Kshetra Samachara

05/09/2021 11:04 am

Cinque Terre

22.52 K

Cinque Terre

0