ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಪಡೀಲ್ ಅಂಡರ್ ಪಾಸ್ ನಲ್ಲಿ ಲಾರಿಗಳು ಬಾಕಿ; ಟ್ರಾಫಿಕ್ ಫಜೀತಿ

ಮಂಗಳೂರು: ಬೆಳ್ಳಂಬೆಳಗ್ಗೆ ಎರಡು ಲಾರಿಗಳು ಮಂಗಳೂರಿನ ಪಡೀಲ್ ರೈಲ್ವೆ ಅಂಡರ್ ಪಾಸ್ ಬಳಿ ಬಾಕಿಯಾದ ಘಟನೆ ನಡೆದಿದೆ.

ಈ ಎರಡು ಲಾರಿಗಳು ಗುಜರಾತ್ ನಿಂದ ಎಮ್ ಆರ್ ಪಿಎಲ್ ಗೆ ಆಯಿಲ್ ಟ್ಯಾಂಕ್ ಸಾಗಾಟ ಮಾಡುತ್ತಿದ್ದವು. ಅರ್ಧದಲ್ಲೇ ಲಾರಿಗಳು ಬಾಕಿಯಾಗಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿತ್ತು. ಇದೀಗ ಈ ಲಾರಿಗಳನ್ನು ತೆರವು ಮಾಡುವ ಕಾರ್ಯಾಚರಣೆ ನಡೆಯುತ್ತಿದೆ.

Edited By : Nagesh Gaonkar
Kshetra Samachara

Kshetra Samachara

17/11/2020 09:38 am

Cinque Terre

35.03 K

Cinque Terre

1

ಸಂಬಂಧಿತ ಸುದ್ದಿ