ಉಡುಪಿ: ಆರೂರು ಭಾಗದಲ್ಲಿ ಪುಣ್ಯಕೋಟಿ ಗೋಶಾಲೆ ನಿರ್ಮಾಣ ಮಾಡುವ ಬಗ್ಗೆ ಶಾಸಕ ಕೆ. ರಘುಪತಿ ಭಟ್ ರವರು ಸ್ಥಳಕ್ಕೆ ಭೇಟಿ ನೀಡಿ ಪ್ರಮುಖರೊಂದಿಗೆ ಚರ್ಚಿಸಿದರು.
ಈ ಸಂದರ್ಭದಲ್ಲಿ ಪುಣ್ಯಕೋಟಿ ಗೋಶಾಲೆಯ ಅಧ್ಯಕ್ಷರಾದ ವಿಜಯ್ ಪ್ರಕಾಶ್, ಕಾರ್ಯದರ್ಶಿಗಳಾದ ನಳಿನಿ ಪ್ರದೀಪ್ ರಾವ್, ಟ್ರಸ್ಟಿಗಳಾದ ಗಣೇಶ್ ನಾಯಕ್, ಡಾll. ಶ್ರೀನಿವಾಸ್, ಮಂಜುನಾಥ್ ಭಟ್, ಸತ್ಯನಾರಾಯಣ, ಹರೀಶ್ ಕಾಂಚನ್ ಹಾಗೂ ಆರೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಗುರುರಾಜ್ ರಾವ್ ಉಪಸ್ಥಿತರಿದ್ದರು.
Kshetra Samachara
18/11/2021 08:02 pm