ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಬಹುದಿನಗಳ ವಾರಾಹಿ ಕನಸು ನನಸಾಗುವ ಹಂತದಲ್ಲಿ

ವಕ್ವಾಡಿಯಲ್ಲಿ ಅನೇಕ ವರ್ಷಗಳಿಂದ ವಾರಾಹಿ ಯೋಜನೆಯ ನೀರು ಸಂಪೂರ್ಣ ಗ್ರಾಮಕ್ಕೆ ಸಿಗಬೇಕು ಎನ್ನುವ ಬೇಡಿಕೆ ಸನಿಹವಾಗುವ ಹಂತದಲ್ಲಿದ್ದು, ಕಳೆದ ಒಂದೆರೆಡು ತಿಂಗಳಿನಿಂದ ವಾರಾಹಿ ಚಾನಲ್ ಕಾಮಗಾರಿ ಮುಂದುವರೆದಿದೆ. ಕೆಲ ದಿನಗಳಲ್ಲೇ ವಕ್ವಾಡಿ ಗ್ರಾಮದ ಜನತೆಗೆ ಸಂಪೂರ್ಣ ನೀರಾವರಿ ಸೌಲಭ್ಯ ಸಿಗಲಿದ್ದು ಅನೇಕ ವರ್ಷಗಳ ಕನಸು ಈಗ ನನಸಾಗಲಿದೆ.

Edited By :
Kshetra Samachara

Kshetra Samachara

07/04/2022 12:34 pm

Cinque Terre

4.86 K

Cinque Terre

0

ಸಂಬಂಧಿತ ಸುದ್ದಿ