ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರೇಕಿಂಗ್: ಉಡುಪಿ ಜಿಲ್ಲೆಯಲ್ಲಿ ಇಂದು 106 ಕೊರೊನಾ ಪಾಸಿಟಿವ್ ಪತ್ತೆ

ಉಡುಪಿ: ಜಿಲ್ಲೆಯಲ್ಲಿ ಇಂದು 106 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಜಿಲ್ಲೆಯ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 15,738ಕ್ಕೆ ಏರಿಕೆಯಾಗಿದೆ.

ಜಿಲ್ಲೆಯಲ್ಲಿ ಇಂದು ಯಾರೂ ಡಿಸ್ಚಾರ್ಜ ಆಗಿಲ್ಲ, ಇಂದು ಯಾರೂ ಸಾವಿಗೀಡಾಗಿಲ್ಲ, ಒಟ್ಟು ಕೊರೊನಾದಿಂದ 13978 ಸಾವನ್ನಪ್ಪಿದ್ದಾರೆ

ಸದ್ಯ ಜಿಲ್ಲೆಯಲ್ಲಿ 1617 ಸಕ್ರೀಯ ಪ್ರಕರಣಗಳಿವೆ.

Edited By :
Kshetra Samachara

Kshetra Samachara

22/09/2020 11:24 pm

Cinque Terre

13.21 K

Cinque Terre

0

ಸಂಬಂಧಿತ ಸುದ್ದಿ