ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು: ಬೈಂದೂರಿನಲ್ಲಿ ವರ್ಣರಂಜಿತ ಓಣಂ ಆಚರಣೆ

ಬೈಂದೂರು : ಬೈಂದೂರು ಅಂಬಿಕಾ ಇಂಟರ್ ನ್ಯಾಶನಲ್ ಶ್ರೀ ಶಾರದಾ ಕನ್ವೆನ್ಷನ್ ಹಾಲ್ ನಲ್ಲಿ ಓಣಂ ಹಬ್ಬವನ್ನು ಆಚರಿಸಲಾಯಿತು. ಸೊಟ್ಟೊ ಕರ್ನಾಟಕ ಮುಖ್ಯಸ್ಥರಾದ ಲಿಜಂಮೋಳ್ ಜೋಸೆಫ್ ಇವರು ಕಾರ್ಯಕ್ರಮನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

ವೇದಿಕೆಯಲ್ಲಿ ಓಣಂ ಸಂಯೋಜನ ಕಮಿಟಿಯ ಅಧ್ಯಕ್ಷರಾದ ಶ್ರೀಕುಮಾರ್ ಮತ್ತು ತಾಲೂಕು ವಕೀಲರ ಸಂಘದ ಅಧ್ಯಕ್ಷರಾದ ಮೋಬಿ ಮತ್ತಿತರರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

12/09/2022 04:07 pm

Cinque Terre

952

Cinque Terre

0

ಸಂಬಂಧಿತ ಸುದ್ದಿ