ಉಚ್ಚಿಲ:ಇಲ್ಲಿನ ಶ್ರೀ ಕ್ಷೇತ್ರ ಉಚ್ಚಿಲ ಇದರ ಪುನರ್ ಪತಿಷ್ಠೆ, ಬ್ರಹ್ಮಕಲಶ ಪುಣ್ಯೋತ್ಸವ, ರಥೋತ್ಸವ, ಚತುಃಪವಿತ್ರ ನಾಗಮಂಡಲೋತ್ಸವ ದಿನಾಂಕ 01-04-2022 ರಿಂದ 15-04-2022 ರ ವರೆಗೆ ನಡೆಯಲಿದೆ. ಇದರ ಅಂಗವಾಗಿ ಇಂದು ವೈಭವದ ಹೊರೆಕಾಣಿಕೆ ಮತ್ತು ಶೋಭಾಯಾತ್ರೆ ನಡೆಯಿತು.ಶಾಸಕರ ರಘುಪತಿ ಭಟ್ ,ಮೀನುಗಾರ ಮುಖಂಡರ ಜೊತೆಗೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಕೂಡ ಕೇಸರಿ ಪೇಟದೊಂದಿಗೆ ಹೆಗ್ಗೆ ಹಾಕಿದ್ದು ಗಮನ ಸೆಳೆಯಿತು.
Kshetra Samachara
01/04/2022 04:26 pm