ಕುಂದಾಪುರ :ಅಸೋಡು ಶ್ರೀ ಬೆಂಕಿಕಾನ್ ನಂದಿಕೇಶ್ವರ ದೇವಸ್ಥಾನ ವಾರ್ಷಿಕ ಕೆಂಡಸೇವೆ ಹಾಗೂ ಶೇಡಿ ಸೇವೆ ಸಂಭ್ರಮದಿಂದ ಬುಧವಾರ ರಾತ್ರಿ ನೆಡೆಯಿತು. ಜಾತ್ರಾ ಮಹೋತ್ಸವದಲ್ಲಿ ವಿವಿಡೆದೆಯಿಂದ ಸಹಸ್ರಾರು ಭಕ್ತರು ಆಗಮಿಸಿದ್ದು, ಹಿಂದುಯೇತರ ಅಂಗಡಿಗಳಿಗೆ ನಿರ್ಬಂಧ ವಿಧಿಸಲಾಗಿತ್ತು.
Kshetra Samachara
31/03/2022 11:09 am