ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ವೀಕ್ಷಿಸಿದ ಪೇಜಾವರ, ಕಾಣಿಯೂರು ಶ್ರೀಗಳು

ಮಣಿಪಾಲ: 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾವನ್ನು ಮಠಾಧೀಶರು ವೀಕ್ಷಿಸಿದರು. ಮಣಿಪಾಲದ ಭಾರತ್ ಮಾಲ್ ಸಿನಿಮಾ ಮಂದಿರದಲ್ಲಿ ಪೇಜಾವರ ಶ್ರೀಗಳು ಮತ್ತು ಕಾಣಿಯೂರು ಶ್ರೀಗಳು ಜೊತೆಯಾಗಿ ಸಿನಿಮಾ ವೀಕ್ಷಿಸಿದರು. ಇವರೊಂದಿಗೆ ಸುಮಾರು 35 ಮಂದಿ ಶಿಷ್ಯರೂ ಕೂಡ ಸಿನಿಮಾ ವೀಕ್ಷಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

20/03/2022 11:52 am

Cinque Terre

1.35 K

Cinque Terre

0

ಸಂಬಂಧಿತ ಸುದ್ದಿ