ಕುಂದಾಪುರ: ಇತ್ತೀಚಿನ ದಿನಗಳಲ್ಲಿ ಕರಾವಳಿಯ ಎಲ್ಲೆಡೆ ಹೆಸರು ಮಾಡುತ್ತಿರುವ ಚೆಂಡೆ ನೃತ್ಯ ಮೈ ರೋಮಾಂಚನಗೊಳಿಸುತ್ತದೆ. ಕುಂದಾಪುರ ಯುವ ಬಂಟರ ಸಂಘದ ರಜತ ಸಂಭ್ರಮ ವಿದ್ಯಾರತ್ನ ಪ್ರಶಸ್ತಿ ಸಮಾರಂಭದಲ್ಲಿ ಗಂಗೊಳ್ಳಿಯ ಮಹಾಂಕಾಳಿ ಚೆಂಡೆ ಬಳಗದಿಂದ ಆಕರ್ಷಕ ಚೆಂಡೆ ನೃತ್ಯ ನಡೆಯಿತು. ಸುಮಾರು 16 ಕಲಾವಿದರು ಚೆಂಡೆ ನೃತ್ಯದಲ್ಲಿ ಭಾಗವಹಿಸಿ ಗಮನ ಸೆಳೆದರು.
Kshetra Samachara
25/09/2022 12:33 pm