ಕುಂದಾಪುರ:ಅನಾರೋಗ್ಯ ಕಾರಣದಿಂದ ಮಾನಸಿಕ ಖಿನ್ನತೆಗೊಳಗಾದ ಗಂಗೊಳ್ಳಿ ನಿವಾಸಿ ಡಾಕುಹಿತ್ಲು ಸಂಜೀವ ಖಾರ್ವಿ (65) ಎನ್ನುವವರು ಕನ್ನಡ ಕುದ್ರು ಹೊಳೆಯ ಮಧ್ಯಭಾಗದಲ್ಲಿರುವ ಕಾಂಡ್ಲಾ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಅನಾರೋಗ್ಯ ಕಾರಣದಿಂದ ಕೆಲ ತಿಂಗಳಿನಿಂದ ಮಾನಸಿಕ ಖಿನ್ನತೆಗೊಳಗಾಗಿದ್ದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದ್ದು, ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
22/04/2022 08:12 am