ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಗೋವಧೆ ನೆಡೆಸಿ ತ್ಯಾಜ್ಯ ಎಸೆಯಲು ಹೋಗುತ್ತಿದ್ದ ಆರೋಪಿ ಪರಾರಿ

ಕುಂದಾಪುರ: ಗೋವಧೆ ನಡೆಸಿ ತ್ಯಾಜ್ಯ ಎಸೆಯಲು ಹೋಗುತ್ತಿದ್ದ ಆರೋಪಿ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾದ ಘಟನೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕಂಡ್ಲೂರು ನಿವಾಸಿ ಕಾಜಿ ಅಫ್ಫಾನ್‌‌ ಪರಾರಿಯಾದ ಆರೋಪಿ ಗುರುತಿಸಲಾಗಿದ್ದು, ಪಿಎಸ್‌ಐ ನಿರಂಜನ ಗೌಡ ಬಿಎಸ್‌‌ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಘಟನೆ ನೆಡೆದಿದೆ. ವಾಹನದಲ್ಲಿ ಚೀಲದಲ್ಲಿ ದನದ ಬಾಲ ಸಹಿತ ಇರುವ ಚರ್ಮ, ತಲೆಯ ಎಲುಬಿನ ಭಾಗ ಕೊಂಬು ಕಿವಿಯ ಭಾಗ, ದನದ ಕಾಲಿನ ಗೊರಸುಗಳು, ಹೊಟ್ಟೆಯ ತ್ಯಾಜ್ಯ ಪತ್ತೆಯಾಗಿತ್ತು. ದ್ವಿಚಕ್ರ ವಾಹನ ನಿಲ್ಲಿಸಿ ಪರಾರಿಯಾಗಿದ್ದು ಆರೋಪಿಯ ಹುಡುಕಾಟ ನೆಡೆಯುತ್ತಿದೆ.

Edited By : PublicNext Desk
Kshetra Samachara

Kshetra Samachara

05/04/2022 11:21 am

Cinque Terre

3.4 K

Cinque Terre

0

ಸಂಬಂಧಿತ ಸುದ್ದಿ