ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಹಣದ ವಿಚಾರಕ್ಕೆ ಹಿರಿಯಡ್ಕದಲ್ಲಿ ರೌಡಿಶೀಟರ್‌ ಹತ್ಯೆ?

ಉಡುಪಿ: ಹಣಕಾಸಿನ ವಿಚಾರಕ್ಕೆ ರೌಡಿಶೀಟರ್‌ ಕಿಶನ್‌‌ ಹೆಗ್ಡೆ ನಡೆದಿದೆ ಎಂಬ ಮಾಹಿತಿ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬೆಳಕಿದೆ ಬಂದಿದೆ.

ಹಿರಿಯಡ್ಕದಲ್ಲಿ ಸೆ.24ರಂದು ನಡೆದ ಕಿಶನ್‌‌ ಹೆಗ್ಡೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಶನ್ ಜೊತೆಗಿದ್ದ ದಿವ್ಯರಾಜ್ ಶೆಟ್ಟಿ ನೀಡಿದ ದೂರಿನಂತೆ ಬಿಳಿ ಬಣ್ಣದ ರಿಟ್ಸ್ ಕಾರನ್ನು ಪೊಲೀಸರು ಗುರುವಾರ ವಶಕ್ಕೆ ಪಡೆದುಕೊಂಡಿದ್ದಾರೆ. ಹಣಕಾಸಿನ ವಿಚಾರಕ್ಕೆ ಕಿಶನ್ ಹೆಗ್ಡೆ ಹಾಗೂ ಮನೋಜ್ ಕೋಡಿಕೆರೆ ನಡುವೆ ವೈಮನಸ್ಸು ಉಂಟಾಗಿತ್ತು. ಹೀಗಾಗಿ ಮನೋಜ್ ಕೋಡಿಕೆರೆ ತನ್ನ ಸಹಚರರೊಂದಿಗೆ ಈ ಕೃತ್ಯ ಎಸಗಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Vijay Kumar
Kshetra Samachara

Kshetra Samachara

25/09/2020 07:45 pm

Cinque Terre

14.86 K

Cinque Terre

0

ಸಂಬಂಧಿತ ಸುದ್ದಿ