ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ: ಶಾಸಕರಿಂದ ಪ್ರಾಕೃತಿಕ ವಿಕೋಪದಡಿ 1,16,844 ಮೊತ್ತದ ಪರಿಹಾರ ಧನ ವಿತರಣೆ

ಬ್ರಹ್ಮಾವರ: ಪ್ರಾಕೃತಿಕ ವಿಕೋಪದಡಿ ಹಾನಿಗೊಳಗಾದ ಬ್ರಹ್ಮಾವರ ತಾಲೂಕಿನ 2 ಕುಟುಂಬಗಳಿಗೆ ಇಂದು ಬ್ರಹ್ಮಾವರ ಶಾಸಕರ ಕಚೇರಿಯಲ್ಲಿ ಒಟ್ಟು ರೂ. 1,16,844/- ಮೊತ್ತದ ಪರಿಹಾರ ಧನದ ಚೆಕ್ ನ್ನು ಶಾಸಕ ಕೆ. ರಘುಪತಿ ಭಟ್ ವಿತರಿಸಿದರು.

ಬ್ರಹ್ಮಾವರ ತಾಲೂಕಿನ ಚಾಂತಾರು ಗ್ರಾಮದ ಶಾಂತಿ ಪೂಜಾರ್ತಿ ಅವರಿಗೆ ರೂ. 75,000/-, ಸತೀಶ್ ಕುಮಾರ್ ಅವರಿಗೆ ರೂ. 41,844/- ಸೇರಿದಂತೆ ಒಟ್ಟು ರೂ. 1,16,844/- ಮೊತ್ತದ ಚೆಕ್ ಶಾಸಕ ಕೆ. ರಘುಪತಿ ಭಟ್ ರವರ ಶಿಫಾರಸಿನ ಮೇರೆಗೆ ಮಂಜೂರಾಗಿರುತ್ತದೆ.

Edited By : PublicNext Desk
Kshetra Samachara

Kshetra Samachara

24/08/2021 12:08 pm

Cinque Terre

3.43 K

Cinque Terre

0

ಸಂಬಂಧಿತ ಸುದ್ದಿ