ಶಿರಾ : ಶಿರಾ ಕ್ಷೇತ್ರದ ಶಾಸಕ ಡಾ. ಸಿ ಎಂ ರಾಜೇಶ್ ಗೌಡ ಶನಿವಾರ ಶಿರಾ ನಗರದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಇಂದು ಶಿರಾ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಅರೋಗ್ಯ ಮೇಳ ದಲ್ಲಿ ಭಾಗವಹಿಸಿ ತದನಂತರ ಶಾಸಕರೇ ಸ್ವತಃ ಸ್ಕೆತಾಸ್ಕೋಪ್ ಹಿಡಿದು ಸುಮಾರು 30 ಕ್ಕೂ ಹೆಚ್ಚು ರೋಗಿಗಳನ್ನ ಪರೀಕ್ಷೆ ಮಾಡಿ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯರು ಚಿದಾನಂದ ಗೌಡ, ಬಿಜೆಪಿ ಜಿಲ್ಲಾ ಅಧ್ಯಕ್ಷರು ಬಿ.ಕೆ ಮಂಜಣ್ಣ, ನಗರ ಅಧ್ಯಕ್ಷ ವಿಜಯ ರಾಜು, ಗ್ರಾಮಾಂತರ ಅಧ್ಯಕ್ಷರು ರಂಗ ಸ್ವಾಮಿ, ನಗರಸಭೆ ಸದಸ್ಯ ರಂಗರಾಜ್ ಹಾಗೂ ವಿವಿಧ ಮೋರ್ಚಾ ಪದಾಧಿ ಕಾರಿಗಳು ವೈದ್ಯರುಗಳು ಮುಖಂಡರು ಇದ್ದರು. ಶಾಸಕರ ಈ ನಡಿಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.
PublicNext
17/09/2022 10:30 pm