ಪಾವಗಡ: ತಾಲೂಕಿನ ಬೊಮ್ಮತನಹಳ್ಳಿ ಗ್ರಾಮದಲ್ಲಿ ಕೊಡದಾಲ ಶೇಖರ್ ಅವರು ಸಾಕಿದ್ದ ಕುರಿಗೊಂದು ಬುಧವಾರ ವಿಚಿತ್ರ ಕುರಿಮರಿಗೆ ಜನ್ಮ ನೀಡಿದೆ.
ವಿಚಿತ್ರ ಕುರಿ ಮರಿಗೆ ಎಂಟು ಕಾಲು, ಎರಡು ತಲೆ ಇರುವ ಕುರಿಮರಿ ಜನ್ಮ ನೀಡಿದ್ದು, ಇದನ್ನು ನೋಡಲು ಸುತ್ತಮುತ್ತಲಿನ ಗ್ರಾಮಸ್ಥರು ಕಂಡೋಪ ತಂಡವಾಗಿ ಬರುತ್ತಿದ್ದು, ಇದೊಂದು ವಿಸ್ಮಯಕಾರಿ ಘಟನೆಯಾಗಿ ತಾಲೂಕಿನಲ್ಲಿ ಸಂಚಲನ ಮೂಡಿಸಿದೆ.
ವರದಿ ರಾಘವೇಂದ್ರ ದಾಸರಹಳ್ಳಿ, ಪಬ್ಲಿಕ್ ನೆಕ್ಸ್ಟ್ ತುಮಕೂರು
PublicNext
13/10/2022 05:38 pm