ಆಸ್ಟ್ರೇಲಿಯಾದ ಕ್ರಿಕೆಟ್ ದಂತಕಥೆ ಇಯಾನ್ ಚಾಪೆಲ್ ತಮ್ಮ 45 ವರ್ಷಗಳ ಸುದೀರ್ಘ ಕಾಮೆಂಟರಿ ವೃತ್ತಿಜೀವನವನ್ನು ಕೊನೆಗೊಳಿಸಿದ್ದಾರೆ. ಹೌದು ಕಳೆದ 45 ವರ್ಷಗಳಿಂದ ಕಾಮೆಂಟೇಟರ್ ಆಗಿದ್ದ ಇಯಾನ್ ಚಾಪೆಲ್, ತಮ್ಮ ವಿಶ್ಲೇಷಣೆಯಿಂದ ಕ್ರಿಕೆಟ್ ಪ್ರೇಮಿಗಳ ಮನಗೆದ್ದಿದ್ದಾರೆ. ಸದ್ಯ 78ರ ಹರೆಯದ ಇಯಾನ್ ಚಾಪೆಲ್, ನಾಯಕನಾಗಿ ಆಸ್ಟ್ರೇಲಿಯಾ ತಂಡವನ್ನ ಮುನ್ನಡೆಸಿದ್ರು.
ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಿದ್ದ ಇಯಾನ್ ಚಾಪೆಲ್ ಎದುರಾಳಿ ತಂಡಗಳಿಗೆ ನಡುಕ ಹುಟ್ಟಿಸಿದ್ದರು. ತನ್ನ ನಾಯಕತ್ವದ ಮೂಲಕವೇ ಅನೇಕ ಬಾರಿ ಸೋಲೋ ಮ್ಯಾಚ್ ಗಳನ್ನೇ ಗೆಲ್ಲಿಸಿದ ದಾಖಲೆ ಇವರದ್ದಾಗಿದೆ.
PublicNext
16/08/2022 08:14 pm