ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಏಕದಿನ ಪಂದ್ಯಕ್ಕೆ ವಿದಾಯ ಹೇಳಿದ ಇಂಗ್ಲೆಂಡ್ ತಂಡದ ಆಲ್‌ರೌಂಡರ್ ಬೆನ್ ಸ್ಟೋಕ್ಸ್ !

ಏಕದಿನ ಮಾದರಿಯ ಕ್ರಿಕೆಟ್‌ಗೆ ಇಂಗ್ಲೆಂಡ್‌ತಂಡದ ಆಲ್‌ರೌಂಡರ್ ಆಟಗಾರ ಬೆನ್‌ ಸ್ಟೋಕ್ಸ್ ದಿಢೀರ್ ಅಂತಲೇ ನಿವೃತ್ತಿ ಘೋಷಿಸಿದ್ದಾರೆ.

ಇಂದು ಸೌತ್ ಆಫ್ರಿಕಾ ವಿರುದ್ಧ ನಡೆಯಲಿರೋ ಏಕ ದಿನ ಪದ್ಯವೇ ನನ್ನ ಕೊನೆ ಪಂದ್ಯವಾಗಲಿದೆ. ಕಾರಣ, ನನಗೆ ಏಕ ದಿನ ಪಂದ್ಯಕ್ಕೆ 100% ಕೊಡಲು ಸಾಧ್ಯವಾಗುತ್ತಿಲ್ಲ.

ನನ್ನ ಸ್ಥಾನ ತುಂಬಬಲ್ಲ ಆಟಗಾರರು ತಂಡದಲ್ಲಿಯೇ ಇದ್ದಾರೆ. ಹೀಗಾಗಿ ನಾನು ಗುಡ್ ಬೈ ಹೇಳಲು ನಿರ್ಧರಿಸಿದ್ದೇನೆ ಎಂದಜ ಬೆನ್ ಸ್ಟೋಕ್ಸ್ ಟ್ವಿಟರ್ ಮೂಲಕವೇ ಹೇಳಿಕೊಂಡಿದ್ದಾರೆ.

ಆದರೆ, ಟೆಸ್ಟ್ ಮತ್ತು ಟಿ-20 ಮಾದರಿಯ ಪಂದ್ಯದಲ್ಲಿ ಮುಂದುವರೆಯುವುದಾಗಿ ಇದೇ ಸಮಯದಲ್ಲಿಯೇ ಬೆನ್ ಸ್ಟೋಕ್ಸ್ ತಿಳಿಸಿದ್ದಾರೆ.

Edited By :
PublicNext

PublicNext

19/07/2022 07:14 pm

Cinque Terre

56.85 K

Cinque Terre

1