ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗೆಲುವಿನ ಹತ್ತಿರ ಬಂದು ಸೋಲು ಕಂಡ ಟೀಂ ಇಂಡಿಯಾ

ಟಿ- 20 ಮೂರನೇ ಪಂದ್ಯದಲ್ಲಿ ಭಾರತ ರೋಚಕ ಸೋಲು ಕಂಡಿದೆ. ಕೊನೆಯ ಹಂತದಲ್ಲಿ ಕೇವಲ 17 ರನ್‌ಗಳ ಅಂತರದಿಂದ ಟೀಮ್ ಇಂಡಿಯಾ ಸೋತಿದೆ.

ಈ ಮೂಲಕ ಕೊನೆಯ ಪಂದ್ಯವನ್ನು ಇಂಗ್ಲೆಂಡ್ ತಂಡ ಗೆದ್ದುಕೊಂಡಿದ್ದು ಭಾರತ ತಂಡವು 2-1 ಅಂತರದಿಂದ ಟಿ-20 ಸರಣಿಯನ್ನು ತನ್ನದಾಗಿಸಿಕೊಂಡಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ ಒಟ್ಟು 215 ರನ್‌ಗಳನ್ನು ಪೇರಿಸಿದೆ. ಈ ಗುರಿಯನ್ನು ಬೆನ್ನಟ್ಟಿದ ಟೀಂ ಇಂಡಿಯಾ, 8 ವಿಕೆಟ್ ನಷ್ಟಕ್ಕೆ 198 ರನ್‌ ಗಳಿಸಿದೆ.

Edited By : Nagaraj Tulugeri
PublicNext

PublicNext

10/07/2022 11:24 pm

Cinque Terre

34.7 K

Cinque Terre

0

ಸಂಬಂಧಿತ ಸುದ್ದಿ