ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ತಮ್ಮ ಪತ್ನಿಯ ಬಗ್ಗೆ ಒಂದಷ್ಟು ಸತ್ಯವನ್ನ ಈಗ ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ.
ಹೌದು. ವೆಬ್ ಸೈಟ್‌ವೊಂದರ ಸಂದರ್ಶನದಲ್ಲಿ ತಮ್ಮ ಮೊದಲ ಕ್ರಶ್, ದೀಪಿಕಾ ಪಡುಕೋಣೆ ಅಂತಲೂ ಹೇಳಿದ್ದಾರೆ. ತಮ್ಮ ಪತ್ನಿ ನತಾಶ ಸೆರ್ಬಿಯಾ ಮೂಲದವರಾಗಿದ್ದು, ಸತ್ಯಾಗ್ರಹ ಸಿನಿಮಾದಲ್ಲಿ ಒಂದು ಐಟಂ ಸಾಂಗ್ ಮಾಡಿದ್ದಾಳೆ ಅಂತಲೇ ಹಾರ್ದಿಕ್ ಪಾಂಡ್ಯ ತಿಳಿಸಿದ್ದಾರೆ.
ನತಾಶರನ್ನ ಪಾರ್ಟಿ ಒಂದರಲ್ಲಿ ನೋಡಿದೆ. ಲವ್ @ ಫಸ್ಟ್ ಸೈಟ್ ಆಯಿತು. ಲಾಕ್‌ಡೌನ್ ಸಮಯದಲ್ಲಿಯೇ ಮದುವೆ ಕೂಡ ಆಗಿದ್ದೇನೆ ಅಂತ ಹಾರ್ದಿಕ್ ಹೇಳಿದ್ದಾರೆ.
PublicNext
26/06/2022 08:55 pm