ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಐಪಿಎಲ್ ಮುಂದೆ ಪಾಕಿಸ್ತಾನ ಸೂಪರ್ ಲೀಗ್‌ನ ಪ್ರತಿ ಪಂದ್ಯದ ಮೌಲ್ಯ ಲೆಕ್ಕಕ್ಕೇ ಇಲ್ಲ

ನವದೆಹಲಿ: ಮುಂದಿನ ಐದು ವರ್ಷಗಳ (2023ರಿಂದ 2027) ಇಂಡಿಯನ್ ಪ್ರೀಮಿಯರ್ ಲೀಗ್‌ನ ಮಾಧ್ಯಮ ಹಕ್ಕುಗಳನ್ನು 48,390 ಕೋಟಿ ರೂ.ಗೆ ಮಾರಾಟ ಮಾಡಲಾಗಿದೆ. ಆದರೆ 2022 ಮತ್ತು 2023ರ ಪಾಕಿಸ್ತಾನ ಸೂಪರ್ ಲೀಗ್‌ನ (ಪಿಎಸ್‌ಎಲ್‌) ಎರಡು ವರ್ಷಗಳ ಮಾಧ್ಯಮ ಹಕ್ಕುಗಳನ್ನು 2021ರಲ್ಲಿ ಸುಮಾರು 166 ಕೋಟಿ ರೂ.ಗೆ ಮಾರಾಟ ಮಾಡಲಾಗಿದೆ. IPLನ ಪ್ರತಿ ಪಂದ್ಯದ ಮೌಲ್ಯ ದೇಶೀಯ ಮಾಧ್ಯಮ ಹಕ್ಕುಗಳ ಪ್ರಕಾರ ಅಂದಾಜು 115.4 ಕೋಟಿ ರೂ.ಗಳಷ್ಟಿದ್ದರೆ, ಪಿಎಸ್‌ಎಲ್‌ನ ಪ್ರತಿ ಪಂದ್ಯದ ಮೌಲ್ಯ 2.76 ಕೋಟಿ ರೂ. ಆಗಿದೆ.

Edited By : Vijay Kumar
PublicNext

PublicNext

16/06/2022 02:02 pm

Cinque Terre

60.99 K

Cinque Terre

3

ಸಂಬಂಧಿತ ಸುದ್ದಿ