ಐಪಿಎಲ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂ.ಎಸ್.ಧೋನಿ ಈಗೊಂದು ಪ್ರಾಮಿಸ್ ಮಾಡಿದ್ದಾರೆ. ಮುಂದಿನ ವರ್ಷದ ಐಪಿಎಲ್ ಪಂದ್ಯವನ್ನು ಆಡುವುದಾಗಿ ಈಗಲೇ ಹೇಳಿ ಬಿಟ್ಟಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡ ಧೋನಿಗೆ ವಿಶೇಷ ತಂಡವೇ ಆಗಿದೆ.ಆದರೆ, ಪಂದ್ಯ ಮುಗಿದ ಬಳಿಕ ಈ ತಂಡಕ್ಕೆ ಥ್ಯಾಂಕ್ಸ್ ಹೇಳಿ ಬಿಡಿವುದು ಸರಿಯಲ್ಲ. ಅದು ಹಾಗೆ ಹೇಳಿದರೆ ಅದು ಅನ್ಯಾಯವಾಗುತ್ತದೆ ಎಂದು ಧೋನಿ ಹೇಳಿದ್ದಾರೆ.
ಮುಂದಿನ ವರ್ಷವೂ ಐಪಿಎಲ್ ನಡೆಯುತ್ತದೆ. ಆಗಲೂ ನಾನು ಕಂಡಿತಾ ಪಂದ್ಯಗಳನ್ನ ಆಡುತ್ತೇನೆ ಎಂದಿದ್ದಾರೆ.
PublicNext
21/05/2022 08:31 am