ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಹ್ಲಿಯ ಅರ್ಧ ಶತಕಕ್ಕೆ ಪತ್ನಿ ಅನುಷ್ಕಾ ಫುಲ್ ಖುಷ್ !

ಇಂಡಿಯನ್ ಟೀಮ್ ನ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಕೊನೆಗೂ ಅರ್ಧ ಶತಕ ಬಾರಿಸಿಯೇ ಬಿಟ್ಟಿದ್ದಾರೆ. ಇಲ್ಲಿವರೆಗೂ 14 IPL ಪಂದ್ಯ ಆಡಿರೋ ಕೊಹ್ಲಿ ಮೊದಲ ಹ್ಯಾಪ್ ಸೆಂಚ್ಯೂರಿಯನ್ನ ಈಗ ದಾಖಲಿಸಿದ್ದಾರೆ. ಈ ಒಂದು ಖುಷಿ ಸಮಯದಲ್ಲಿ ಪತ್ನಿ ಅನುಷ್ಕಾ ಶರ್ಮಾ,ಪತಿಯ ಈ ಸಾಧನೆಗೆ ಕುಣಿದು ಕುಪ್ಪಳಿಸಿದ್ದಾರೆ.

ವಿರಾಟ್ ಕೊಹ್ಲಿ ಅರ್ಧ ಶತಕ ಬಾರಿಸಿದ್ದೇ ತಡ, ಪತ್ನಿ ಅನುಷ್ಕಾ ಶರ್ಮಾ ಫುಲ್ ಖುಷ್ ಆಗಿದ್ದಾರೆ. ಪತಿ ಈ ಒಂದು ಸಂತೋಷದ ಕ್ಷಣವನ್ನ ಅಷ್ಟೇ ಖುಷಿಯಿಂದಲೇ ಸ್ವಾಗತಿಸಿ ಖುಷಿಪಟ್ಟಿದ್ದಾರೆ.

ಈ ಒಂದು ಕ್ಷಣದ ವೀಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. IPL ಪಂದ್ಯದಲ್ಲಿ ಅಷ್ಟೇನೂ ಒಳ್ಳೆ ಆಟವನ್ನ ಪ್ರದರ್ಶಿಸದ ಕೊಹ್ಲಿ ಮೊದಲ ಹಾಪ್ ಸೆಂಚ್ಯೂರಿ ಈಗಲೇ ಹೊಡೆದಿರೋದು. ಅಲ್ಲಿಗೆ ಕೊಹ್ಲಿ ಇಲ್ಲಿವರೆಗೂ IPL ಪಂದ್ಯದಲ್ಲಿ ಒಟ್ಟು 43 ಹಾಫ್ ಸೆಂಚ್ಯೂರಿ ಹೊಡೆದಂತಾಗಿದೆ.

Edited By :
PublicNext

PublicNext

30/04/2022 07:00 pm

Cinque Terre

51.92 K

Cinque Terre

0

ಸಂಬಂಧಿತ ಸುದ್ದಿ