ನವದೆಹಲಿ: ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿ ಸರ್ವನಾಶ ಮಾಡುತ್ತಿದೆ. ಇದರ ಎಫೆಕ್ ಕ್ರೀಡಾ ಜಗತ್ತಿಗೆ ತಗುಲಿದೆ. ರಷ್ಯಾದ ಜೊತೆಗೆ ವಿಶ್ವಕಪ್ ಫುಟ್ಬಾಲ್ ಆಡಬೇಕಿರೋ ಪೋಲ್ಯಾಂಡ್ ಈಗ ನೋ ಅಂತಿದೆ. ಈ ದೇಶದ ಜೊತೆಗೆ ಆಡದಿರಲು ನಿರ್ಧರಿಸಿದೆ.
ಮಾರ್ಚ್-24 ರಂದು ಮಾಸ್ಕೋ ದಲ್ಲಿ ಪೋಲ್ಯಾಂಡ್ ದೇಶದ ಆಟಗಾರರು ರಷ್ಯಾ ಜೊತೆಗೆ 2022 ರ ವಿಶ್ವಕಪ್ ಫುಟ್ಬಾಲ್ ಪ್ಲೇ ಆಫ್ ಪಂದ್ಯ ಆಡೋರಿದ್ದರು. ಆದರೆ ಈಗ ಈ ಪಂದ್ಯವನ್ನ ಆಡೋದಿಲ್ಲ ಅಂತಲೇ ಪೋಲಿಷ್ ಫುಟ್ಬಾಲ್ ಫೆಡರೇಶನ್ ಅಧ್ಯಕ್ಷರು ಘೋಷಿಸಿದ್ದಾರೆ.
PublicNext
26/02/2022 10:53 pm