ಕೋಲ್ಕತ್ತಾ: ಭಾರತ ಮತ್ತು ವೆಸ್ಟ್ ಇಂಡೀಸ್ ಮೊದಲ ಟಿ20 ಪಂದ್ಯ ಈಡನ್ ಗಾರ್ಡ್ ನಲ್ಲಿಂದು ನಡೆಯುತ್ತಿದ್ದು ಟಾಸ್ ಗೆದ್ದ ಭಾರತ ತಂಡ ಫೀಲ್ಡಿಂಗ್ ಆಯ್ದುಕೊಂಡಿದೆ.
ಭಾರತ ತಂಡ ಏಕ ದಿನ ಸರಣಿ ಪಂದ್ಯದಲ್ಲಿ ಇದೇ ವೆಸ್ಟ್ ಇಂಡಿಸೀಸ್ ವಿರುದ್ಧ ಗೆದ್ದು ಬೀಗಿದೆ. ಆದರೆ ಈಗ ವೆಸ್ಟ್ ಇಂಡೀಸ್ ಟಿ20 ಪಂದ್ಯದಲ್ಲಿ ಭಾರತಕ್ಕೆ ಸರಿಯಾದ ಟಕ್ಕರ್ ಕೊಡಲಿದೆ.
ಈಗಾಗಲೇ ಭಾರತ ಬೌಲಿಂಗ್ ದಾಳಿಗೆ ವೆಸ್ಟ್ ಇಂಡೀಸ್ ತಂಡ ಒಂದು ವಿಕೆಟ್ ಕಳೆದುಕೊಂಡು ನಾಲ್ಕು ರನ್ ಗಳಿಸಿದೆ.
PublicNext
16/02/2022 07:15 pm