ದುಬೈ: ಚೆನ್ನೈ ಸೂಪರ್ ಕಿಂಗ್ಸ್ ತಂಡ ದೀಪಕ್ ಚಹರ್ ವಿಶಿಷ್ಟ ಕಾರಣಕ್ಕಾಗಿ ಸುದ್ದಿಯಾಗಿದ್ದಾರೆ. ಗುರುವಾರ ತಮ್ಮ ಗೆಳತಿ ಜಯಾ ಭಾರಧ್ವಾಜ್ ಅವರಿಗೆ ಸ್ಟೇಡಿಯಂನಲ್ಲೇ ಎಲ್ಲರೆದುರು ಪ್ರಪೋಸ್ ಮಾಡಿದ್ದಾರೆ.
ದೀಪಕ್ ಪ್ರಪೋಸ್ ಮಾಡಲು ಮುಂದಾಗುತ್ತಿದ್ದಂತೆ ಜಯಾ ಶಾಕ್ ಆಗಿದ್ದಾರೆ. ದೀಪಕ್ ಮತ್ತು ಜಯಾ ಸದ್ಯದರಲ್ಲೇ ದಾಂಪತ್ಯಕ್ಕೆ ಕಾಲಿಡಲಿದ್ದಾರೆ ಎಂಬ ಮಾಹಿತಿ ಇದೆ. ಸದ್ಯ ಜಯಾ ಅವರು ದೆಹಲಿಯ ಕಾರ್ಪೋರೇಟ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.
PublicNext
08/10/2021 11:02 am