ಬಹು ನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ ಶನಿವಾರ ಅಬುದಾಬಿಯಲ್ಲಿ ಆರಂಭವಾಗಿದೆ. ಕೊರೊನಾ ಮುಂಜಾಗ್ರತಾ ಕ್ರಮವಾಗಿ ಪ್ರೇಕ್ಷಕರ ಕೇಕೆ ಚಪ್ಪಾಳೆ ಪ್ರೋತ್ಸಾಹವಿಲ್ಲದೆ ತಂಡಗಳು ಆಡಬೇಕಾಗಿದೆ. ನವೆಂಬರ್ 18 ರಂದು ಮುಕ್ತಾಯಗೊಳ್ಳಲಿರುವ ಈ 53 ದಿನಗಳ ಈ ಹಣಾಹಣಿಯಲ್ಲಿ ಅನೇಕ ಖ್ಯಾತನಾಮ ಕ್ರಿಕೆಟಿಗರು ಆಡಲಿದ್ದಾರೆ.
IPL ಹಂಗಾಮಾ ಇನ್ನೂ ವರ್ಣ ರಂಜಿತ ಮಾಡಲು ನಿಮ್ಮ PublicNext ಭಾರೀ ಬಹುಮಾನದ ಸ್ಪರ್ಧೆಯನ್ನು ಏರ್ಪಡಿಸಿದೆ.
ನೀವು ಮಾಡಬೇಕಾಗಿದ್ದು ಇಷ್ಟೇ.
* ನಿತ್ಯವೂ ನಡೆಯುವ ಮ್ಯಾಚ್ ಗಳಲ್ಲಿ ಯಾವ ತಂಡ ಗೆಲ್ಲಲಿದೆ ಎಂಬ ಪ್ರಶ್ನೆಯನ್ನು ನಾವು ಕೇಳುತ್ತೇವೆ. ನೀವು ಗೆಲ್ಲುವ ತಂಡದ ಮುಂದೆ ರೈಟ್ ಮಾರ್ಕ ಹಾಕಬೇಕು.
* IPL ಮುಕ್ತಾಯದ ವೇಳೆ ಯಾರು ಅತಿ ಹೆಚ್ಚು ರೈಟ್ ಅಂಕ ಗಳಿಸಿರುತ್ತಾರೆ ಅಂತಹ ಓದುಗರಿಗೆ ಅನುಕ್ರಮವಾಗಿ ಪ್ರಥಮ ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಲಾಗುವುದು.
* ಸ್ಪರ್ಧೆಯಲ್ಲಿ ಭಾಗವಹಿಸುವವರ ಹಾಗೂ ಅವರು ನೀಡುವ ಅಂಕಗಳು ನಮ್ಮಲ್ಲಿ ದಾಖಲಾಗುತ್ತದೆ. ಇದರ ಆಧಾರ ಹೆಚ್ಚು ಅಂಕ ಗಳಿಸುವ ಕ್ರಿಕೆಟ್ ಪ್ರೇಮಿಗಳಿಗೆ ಬಹುಮಾನ ನೀಡಲಾಗುವುದು.
* ಈ ಸ್ಪರ್ಧೆಯಲ್ಲಿ ಭಾಗವಹಿಸುವವರು ಕಡ್ಡಾಯವಾಗಿ ಎಲ್ಲ ಪಂದ್ಯಗಳ ಬಗ್ಗೆ ರೈಟ್ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರಲೇಬೇಕು. ಕೊನೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ್ದರೂ, ಯಾವುದೆ ಒಂದು ಪಂದ್ಯದಲ್ಲಿ ತಮ್ಮ ಗೈರು (Absent) ಕಂಡು ಬಂದರೆ ಸ್ಪರ್ಧೆಯಿಂದ ಹೊರಗುಳಿಯಬೇಕಾಗುತ್ತದೆ
ಬಹುಮಾನ ಮೊತ್ತ ಎಷ್ಟು ಗೊತ್ತೆ?
ಪ್ರಥಮ ಬಹುಮಾನ : ರೂ 1,00,00೦
ದ್ವಿತೀಯ ಬಹುಮಾನ : ರೂ 50,000
ತೃತೀಯ ಬಹುಮಾನ : ರೂ 25,000
ನೀವಿನ್ನೂ PublicNext App ಡೌನ್ಲೋಡ್ ಮಾಡಿ ಕೊಂಡಿಲ್ಲವೆ? ಹಾಗಾದರೆ ತಡವೇಕೆ ಈಗಲೇ ಡೌನ್ಲೋಡ್ ಮಾಡಿಕೊಂಡು ಸ್ಪರ್ಧೆಯಲ್ಲಿ ಪಾಲ್ಗೊಳ್ಳಿ ಭಾರೀ ಬಹುಮಾನ ಗೆಲ್ಲಿ.
PublicNext
19/09/2020 07:15 pm