ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ ರಾಡ್ ಮಾರ್ಷ್ ಇನ್ನಿಲ್ಲ

ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ ರಾಡ್ ಮಾರ್ಷ್ (74) ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. 1970 ರಲ್ಲಿ ಕ್ರಿಕೆಟ್ ಲೋಕಕ್ಕೆ ಪಾದಾರ್ಪಣೆ ಮಾಡಿದ ಅವರು 96 ಟೆಸ್ಟ್ ಮತ್ತು 92 ಏಕದಿನ ಪಂದ್ಯ ಆಡಿದ್ದಾರೆ.ವಿಕೆಟ್ ಕೀಪರ್ ಆಗಿದ್ದ ಅವರು, ಟೆಸ್ಟ್ ನಲ್ಲಿ 355 ರನ್ ಗಳಿಸಿದ್ದರು. ಇವರ ನಿವೃತ್ತಿಯವರೆಗೂ ಅದೇ ವಿಶ್ವ ದಾಖಲೆಯಾಗಿತ್ತು.

ಮೊದಲ ಆಸ್ಟ್ರೇಲಿಯಾ ವಿಕೆಟ್ ಕೀಪರ್ ಎನ್ನುವ ಹೆಗ್ಗಳಿಕೆ ಪಡೆದಿರುವ ಅವರು ಆಸ್ಟ್ರೇಲಿಯಾ ಕ್ರಿಕೆಟ್ ಆಯ್ಕೆ ಸಮಿತಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

Edited By : Nirmala Aralikatti
PublicNext

PublicNext

04/03/2022 09:12 am

Cinque Terre

36.31 K

Cinque Terre

1