ಕನ್ನಡ ಬಿಗ್ ಬಾಸ್ ಸೀಸನ್ 6ನೇ ಖ್ಯಾತಿಯ ಶಶಿ ತಮ್ಮ ಫಿಟ್ನೆಸ್ ಸೀಕ್ರೆಟ್ ರಿವೀಲ್ ಮಾಡಿದ್ದಾರೆ. TCL ಕಾರ್ಯಕ್ರಮಕ್ಕೆ ಆಗಮಿಸಿದ ಶಶಿ ಅವರು PublicNext ಜೊತೆಗೆ ಮಾತನಾಡಿದ್ದಾರೆ. ಸೆಲೆಬ್ರಿಟಿ ಹೋಸ್ಟ್ ಸೈಯದ್ ಹಿದಾಯತ್ ನಡೆಸಿದ ಪುಟ್ಟ ಸಂದರ್ಶನದಲ್ಲಿ ಮಾತನಾಡಿದ ಅವರು, ಹಳ್ಳಿ ಜೀವನ, ಬಿಗ್‌ಬಾಸ್ ಜರ್ನಿ ಹೀಗೆ ಅನೇಕ ವಿಚಾರವಾಗಿ ಮಾತನಾಡಿದ್ದಾರೆ.
PublicNext
28/10/2021 10:58 am