ಶಾರ್ಜಾ : ಐಪಿಎಲ್ 2020 ಟೂರ್ನಿ ಪ್ಲೇ ಸುತ್ತಿನ ಪಂದ್ಯಗಳ ನಡುವೆ ನಡೆಯುತ್ತಿರುವ ಮಹಿಳಾ ಟಿ20 ಚಾಲೆಂಜರ್ಸ್ ಇದೀಗ ಅಂತಿಮ ಘಟ್ಟ ತಲುಪಿದೆ.
ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಸೂಪರ್ನೊವಾಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಟ್ರೈಲ್ ಬ್ಲೇಜರ್ಸ್ ಹಾಗೂ ಸೂಪರ್ ನೊವಾಸ್ ಆಡಿದ 2 ಪಂದ್ಯದಲ್ಲಿ ತಲಾ 1ರಲ್ಲಿ ಗೆಲುವು ದಾಖಲಿಸಿದೆ.
PublicNext
09/11/2020 07:21 pm