ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಐಪಿಎಲ್ ನ 25ನೇ ಪಂದ್ಯ ನಡೆಯುತ್ತಿದ್ದು, ರಾಯಲ್ ಚಾಲೆಂಜರ್ಜ್ ಬೆಂಗಳೂರು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದು ಕೊಂಡಿದೆ.
ಚೆನ್ನೈ ಸೂಪರ್ ಕಿಂಗ್ ತಂಡವನ್ನ ಫೀಲ್ಡಿಂಗ್ ಇಳಿಸಿರುವ ಕೊಹ್ಲಿ ಬಳಗ, ಗೆಲುವಿನ ಹುಮ್ಮಸ್ಸಿನಲ್ಲಿದೆ. ಐದು ಪಂದ್ಯಗಳನ್ನ ಆಡಿರುವ ಆರ್ ಸಿಬಿ ಮೂರು ಮ್ಯಾಚ್ ಗಳನ್ನ ಗೆದ್ದು, ಎರಡರಲ್ಲಿ ಸೋಲನ್ನ ಕಂಡಿದೆ.
ಹಾಗೇ ಚೆನ್ನೈ ಸೂಪರ್ ಕಿಂಗ್ಸ್ 6 ಪಂದ್ಯಗಳನ್ನ ಆಡಿ, ನಾಲ್ಕರಲ್ಲಿ ಸೋತಿದೆ.
ಬೆಂಗಳೂರು ತಂಡದ ಪಾಯಿಂಟ್ಸ್ 6 ಆಗಿದ್ದರೆ, ಚೆನ್ನೈ ತಂಡದ ಅಂಕ 4 ಆಗಿದೆ.
PublicNext
10/10/2020 07:26 pm