ಸಾಗರ: ಮಂಗನ ಕಾಯಿಲೆ( ಕೆ.ಎಫ್.ಡಿ) ಮತ್ತು ಸಾಂಕ್ರಾಮಿಕ ರೋಗಗಳ ಬಗ್ಗೆ ಅಂತರ ಇಲಾಖಾ ಸಮನ್ವಯ ಸಭೆಯನ್ನು ಬುಧವಾರ ಉಪ ವಿಭಾಗಾಧಿಕಾರಿಗಳ ಕಛೇರಿಯಲ್ಲಿ ನಡೆಸಲಾಯಿತು.
ಉಪ ವಿಭಾಗಾಧಿಕಾರಿ ಯತೀಶ್ ಆರ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ್ದು ,ಮಂಗನಖಾಯಿಲೆ( ಕೆ.ಎಫ್.ಡಿ) ಮತ್ತು ಸಾಂಕ್ರಾಮಿಕ ರೋಗಗಳ ಬಗ್ಗೆ ಅಂತರ ಇಲಾಖೆಯ ಅಧಿಕಾರಿಗಳು ತಾಲ್ಲೂಕು ಮಟ್ಟದ ಅಧಿಕಾರಿಗಳು ಸಂಪೂರ್ಣ ಸಹಕಾರ ನೀಡುವಂತೆ ಸೂಚಿಸಿದರು.
ಡಾ. ಹರ್ಷವರ್ದನ್ ಮುಖ್ಯ ವೈದ್ಯಾಧಿಕಾರಿಗಳು ಡಿಡಿವಿಡಿಎಲ್ ಶಿವಮೊಗ್ಗ ರವರು ಮಂಗನಖಾಯಿಲೆ ಬಗ್ಗೆ ಸವಿಸ್ತಾರವಾಗಿ ಪಿಪಿಟಿ ಮೂಲಕ ನೀಡಿದರು. ಡಾ.ಎಸ್.ಕೆ. ಭರತ್ ಸಾಂಕ್ರಾಮಿಕ ರೋಗಗಳಾದ ಮಲೇರಿಯಾ.ಡೆಂಗ್ಯೂ ಚಿಕುಂಗುನ್ಯಾ.ಆನೆಕಾಲುರೋಗ ಹಾಗೂ ಮೆದುಳು ಜ್ವರದ ಬಗ್ಗೆ ಮತ್ತು ಕ್ಷಯಮುಕ್ತ 100 ದಿನದ ಅಭಿಯಾನದ ಬಗ್ಗೆ ತಿಳಿಸಿದರು.
Kshetra Samachara
22/01/2025 09:02 pm