ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

UPI Server Down: ಫೋನ್‌ ಪೇ, ಗೂಗಲ್‌ ಪೇ ಸೇರಿ ಹಲವು ಆ್ಯಪ್ ವಹಿವಾಟು ಸ್ಥಗಿತ

ಯೂನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (UPI) ಸರ್ವರ್ ಭಾನುವಾರ ಸಂಜೆ ಒಂದು ಗಂಟೆಗೂ ಹೆಚ್ಚು ಕಾಲ ಡೌನ್ ಆಗಿ ಕಾಣಿಸಿಕೊಂಡಿತು. ಇದು ಭಾರತದಾದ್ಯಂತ ಪಾವತಿಗಳಲ್ಲಿ ಅಡಚಣೆಯನ್ನು ಉಂಟುಮಾಡಿತು.

UPI ಸರ್ವರ್‌ಗಳು ಡೌನ್ ಆಗಿದ್ದರಿಂದ ಡಿಜಿಟಲ್ ವ್ಯಾಲೆಟ್‌ಗಳು ಅಥವಾ Google Pay, Phone Pe ಮತ್ತು Paytm ಸೇರಿದಂತೆ ಪ್ರಮುಖ UPI ಅಪ್ಲಿಕೇಶನ್‌ಗಳಲ್ಲಿನ ವಿಫಲ ಪಾವತಿಗಳ ಕುರಿತು ಹಲವಾರು ಬಳಕೆದಾರರು Twitterಗೆ ದೂರು ನೀಡಿದ್ದಾರೆ. ನ್ಯಾಶನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಸ್ಥಗಿತದ ಬಗ್ಗೆ ಇನ್ನೂ ಹೇಳಿಕೆ ನೀಡಿಲ್ಲ.

Edited By : Vijay Kumar
PublicNext

PublicNext

24/04/2022 09:47 pm

Cinque Terre

72.1 K

Cinque Terre

0