ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶೀಘ್ರದಲ್ಲೇ ಮಾರುಕಟ್ಟೆಗೆ ಲಗ್ಗೆ ಇಡಲಿದೆ ₹4000 ಕ್ಕೆ ಸ್ಮಾರ್ಟ್ ಫೋನ್ಸ್

ನವದೆಹಲಿ : ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ರಾಂತಿ ಮಾಡಲು ಮುಂದಾಗಿರುವ ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಟೆಲಿಕಾಂ ಮುಂದಿನ 2 ವರ್ಷದಲ್ಲಿ ಸ್ಮಾರ್ಟ್ ಫೋನ್ಸ್ ಮಾರುಕಟ್ಟೆಯಲ್ಲಿ ಹೊಸ ಕ್ರಾಂತಿಯನ್ನ ಸೃಷ್ಠಿಸಿಲು ಮುಂದಾಗಿದೆ.

ಈ ಸಂಬಂಧ ಆರ್ ಐಎಲ್ ಸ್ಥಳೀಯ ಸರಬರಾಜುದಾರರನ್ನು ಕೇಳಿಕೊಂಡಿದ್ದು, ದೇಶದಲ್ಲಿ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವುದರ ಜೊತೆಗೆ ಅತೀ ಕಡಿಮೆ ಬೆಲೆಗೆ ಸ್ಮಾರ್ಟ್ ಫೋನ್ ಮಾರಾಟಕ್ಕೆ ತಯಾರಿ ನಡೆಸಿದೆ.

ಗೂಗಲ್ ಆಂಡ್ರಾಯ್ಡ್ ನಲ್ಲಿ ಕಾರ್ಯನಿರ್ವಹಿಸೋದ್ರ ಜೊತೆಗೆ ಕೇವಲ 4 ಸಾವಿರ ರೂಪಾಯಿ ವೆಚ್ಚದಲ್ಲಿ ಜಿಯೋ ಫೋನ್ ಆವೃತ್ತಿಯನ್ನ ತಯಾರಿಸಲು ಮಾತುಕತೆ ನಡೆಸಿದೆ.

2 ವರ್ಷಗಳಲ್ಲಿ 20,00,00,000 ಮಾರಾಟದ ಗುರಿಯನ್ನ ಸಂಸ್ಥೆ ಹೊಂದಿದೆ.

ಗೂಗಲ್ ಸಂಸ್ಥಯೊಂದಿಗೆ ಮಾತುಕತೆ ಬಳಿಕ ರಿಲಾಯನ್ಸ್ ಈ ನಿರ್ಧಾರಕ್ಕೆ ಬಂದಿದೆ.

Edited By : Nirmala Aralikatti
PublicNext

PublicNext

23/09/2020 08:32 am

Cinque Terre

67.43 K

Cinque Terre

1